Site icon Suddi Belthangady

ಮುಂಡಾಜೆ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.96.15 ಫಲಿತಾಂಶ

ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುಂಡಾಜೆ ಪದವಿಪೂರ್ವ ಕಾಲೇಜಿನ 78 ವಿದ್ಯಾರ್ಥಿಗಳ ಪೈಕಿ 75 ಮಂದಿ ಉತ್ತೀರ್ಣರಾಗುವುದರೊಂದಿಗೆ ಶೇ.96.15 ಫಲಿತಾಂಶ ದಾಖಲಿಸಿದೆ.

ಡಿಸ್ಟಿಂಕ್ಷನ್ 22, ಪ್ರಥಮ ದರ್ಜೆ 50, ದ್ವಿತೀಯ ದರ್ಜೆ ಮೂವರಿಗೆ ಲಭಿಸಿದೆ.

ಕಲಾ ವಿಭಾಗದಲ್ಲಿ ವಿಂಧ್ಯಾ ಜಿ.ಕೆ. 561, ಅಂಜಲಿ 557, ಭುವನೇಶ್ವರಿ ಪಿ. 512, ಹರ್ಷಿತಾ ಪಿ. 555, ಕೃಷ್ಣವೇಣಿ 541, ಪೂಜಾ ಎನ್. 514, ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪುಣ್ಯಶ್ರೀ 578, ಶುಭಲಕ್ಷ್ಮೀ 572, ಕೀರ್ತನಾ ಎ.ಎಸ್. 561, ಧನ್ಯಾ 560, ಯಜ್ಞಾ 559, ಪೂಜಾ 552, ಸುಪ್ರೀತಾ 546, ಪ್ರಜ್ಞಾ 545, ಪಲ್ಲವಿ 538, ಧನ್ಯಲಕ್ಷ್ಮೀ 536, ಕಲ್ಪನಾ 530, ರಕ್ಷಿತಾ 524, ಚೇತನ್ 516, ಕಿರಣ್ ನಾಯ್ಕ ಜೆ. 516, ಯಶ್ವಿನಿ 516 ಅಂಕ ಗಳಿಸಿದ್ದಾರೆ.

Exit mobile version