Site icon Suddi Belthangady

ಗೇರುಕಟ್ಟೆ ಮನ್ ಶರ್ ಪಿಯುಸಿ ಕಾಲೇಜಿಗೆ ಶೇ.100 ಫಲಿತಾಂಶ

ಬೆಳ್ತಂಗಡಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ ತಿಂಗಳಿನಲ್ಲಿ ಮುಕ್ತಾಯಗೊಂಡಿದ್ದು ಅದರ ಫಲಿತಾಂಶವು ಎ.10ರಂದು ಬಿಡುಗಡೆಗೊಂಡಿರುತ್ತದೆ.

ಇದರಲ್ಲಿ ಗೇರುಕಟ್ಟೆ ಮನ್ ಶರ್ ಪಿಯುಸಿ ವಿದ್ಯಾಸಂಸ್ಥೆಯು 100% ಫಲಿತಾಂಶವನ್ನು ಪಡೆದುಕೊಂಡಿದೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version