Site icon Suddi Belthangady

ಉಜಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ

ಉಜಿರೆ: ಉಜಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಆಚರಣೆ ನಮಾಜ್ ಖತೀಬಾರಾದ ಬಹುಮಾನ್ಯ ನಿಝಾಮುದ್ದೀನ್ ಹಾಶಿಮಿ ಇವರ ನೇತೃತ್ವದಲ್ಲಿ ನಡೆಯಿತು.

ಜಮಾತ್ ಅಧ್ಯಕ್ಷರು ಅಬ್ದುಲ್ ರಹಿಮಾನ್ ಹಾಗೂ ಪ್ರದಾನ ಕಾರ್ಯದರ್ಶಿ ನಝೀರ್.ಎ.ಎಮ್ ಹಾಗೂ ಊರಿನ ಗಣ್ಯರು, ಜಮಾತಿಗರು ಉಪಸ್ಥಿತರಿದ್ದರು.

Exit mobile version