Site icon Suddi Belthangady

ಶಿಬಾಜೆ: ಪೆರ್ಲ ಪತ್ತಿಮಾರ್ ನಿವಾಸಿ ಮೋಹನ ಗೌಡ ಪೆರ್ಗಾಜೆ ನಿಧನ

ಶಿಬಾಜೆ :ಪೆರ್ಲ ಪತ್ತಿಮಾರ್ ನಿವಾಸಿ ಮೋಹನ ಗೌಡ ಪೆರ್ಗಾಜೆ (47ವ) ಎ.9ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಗೀತಾ, ಮಕ್ಕಳಾದ ಆಶಿಕಾ, ಅಂಕಿತ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version