Site icon Suddi Belthangady

ನಿಶ್ಚಿತಾರ್ಥ: ಸುಪ್ರಿಯ-ಪೃಥ್ವಿರಾಜ್

ಲಾಯಿಲ: ಲಾಯಿಲ ಗ್ರಾಮದ ಕಾವಟೆಯ ದಿ.ಪೂವಪ್ಪ ಗೌಡರ ಪುತ್ರಿ ಸುಪ್ರಿಯರ ನಿಶ್ಚಿತಾರ್ಥವು ಕಲ್ಮಂಜದ ಕುದುಂಬುಲೋಡಿ ದಿ.ಆನಂದ ಗೌಡರ ಪುತ್ರ ಪೃಥ್ವಿರಾಜ್ ರೊಂದಿಗೆ ಎ.06ರಂದು ವಧುವಿನ ಮನೆಯಲ್ಲಿ ನಡೆಯಿತು.

Exit mobile version