Site icon Suddi Belthangady

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಶುಭ ಶುಕ್ರವಾರ (ಗುಡ್ ಫ್ರೈಡೆ ) ಆಚರಣೆ

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಮಾ.29ರಂದು ಶುಭ ಶುಕ್ರವಾರ (ಗುಡ್ ಫ್ರೈಡೆ ) ಆಚರಣೆಯು ಭಕ್ತಿ ಭಾವದಿಂದ ಆಚರಿಸಲಾಹಿತು.

ವ.ಫಾ.ಹ್ಯಾರಿ ಡಿಸೊಜಾ ಪ್ರಧಾನ ಪೂಜಾ ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಜಿರೆ ಚರ್ಚ್ ಧರ್ಮ ಗುರು ವ. ಫಾ. ಜೇಮ್ಸ್ ಡಿಸೊಜಾ, ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ವಿಜಯ್ ಲೋಬೊ, ಸುನಿಲ್ ಮಿನೇಜಸ್ ಸಹಕರಿಸಿದರು.

ಸಾವಿರಾರು ಭಕ್ತರು ಭಾಗವಹಿಸಿ ಶಿಲುಬೆಗೇರಿದ ಏಸು ಕ್ರಿಸ್ತರ ಆಶೀರ್ವಾದ ಬೇಡಿದರು.

Exit mobile version