Site icon Suddi Belthangady

ಗುರುವಾಯನಕೆರೆಯಲ್ಲಿ ಭೀಕರ ಅಪಘಾತ- ಓರ್ವ ಸಾವು, ಇಬ್ಬರು ಗಂಭೀರ

ಗುರುವಾಯನಕೆರೆ: ಶಕ್ತಿನಗರದ ಬಳಿ ಐ20 ಕಾರೊಂದು ಬರೆಗೆ ಬಡಿದ ಪರಿಣಾಮ ಓರ್ವ ಸಾವನ್ನಪಿದ ಘಟನೆ ನಡೆದಿದೆ.

ಸಾವನ್ನಪಿದವರು ಉಜಿರೆಯ ಉದ್ಯಮಿಯೊಬ್ಬರ ಮಗನೆಂದು ತಿಳಿದು ಬಂದಿದೆ.

ಉಳಿದ ಇಬ್ಬರು ಧರ್ಮಸ್ಥಳದ ದೊಂಡೊಲೆಯ ನಿವಾಸಿ ಅರುಣ್ ಮತ್ತು ನಿತಿನ್ ನಾರ್ಯ ಎಂದು ಗುರುತಿಸಲಾಗಿದೆ.

ಗಾಯಗೊಂಡ ಅರುಣ್ ರನ್ನು ಅಭಯ ಆಸ್ಪತ್ರೆಗೂ, ನಿತಿನ್ ಅನ್ನು ಎಸ್.ಡಿ.ಎಂ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

Exit mobile version