ಗುಂಡೂರಿ: ಗುಂಡೂರಿ ಗ್ರಾಮದ ಕೊಯಂದೂರು ಹೊಸಮನೆ ದಿ.ಲಿಂಗಪ್ಪ ಪೂಜಾರಿಯವರ ಪತ್ನಿ ಗಿರಿಜಾ (52 ವರ್ಷ ) ಮಾ.26ರಂದು ನಿಧನರಾದರು.
ಮೃತರು ಮಕ್ಕಳಾದ ಸುರೇಶ್, ಯಶೋಧಾ, ಭಾರತಿ, ದಿನೇಶ್, ಹರೀಶ್, ಗಣೇಶ್, ಸುಕೇಶ್, ತುಳಸಿ, ಸುರಕ್ಷಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.