ಬೆಳ್ತಂಗಡಿ: ಮಾರುತಿ ಸುಝುಕಿ ಇದರ ಅಧಿಕೃತ ಡೀಲರ್ ಕದ್ರಿ ನೆಕ್ಸಾ ಭಾರತ್ ಅಟೋ ಕಾರ್ಸ್ ಮಳಿಗೆಯಲ್ಲಿ ಪ್ರಮುಖ ಕಾರುಗಳ ಮೇಲೆ ವರ್ಷಾಂತ್ಯದ ಬೃಹತ್ ಹಾಗೂ ಯುಗಾದಿ ಕೊಡುಗೆಯೆಲ್ಲಾವೂ ಇನ್ನು ಮೂರು ದಿನಗಳಲ್ಲಿಯೇ ಕೊನೆಯಾಗಲಿದೆ.
ನೆಕ್ಸಾ ಭಾರತ್ ಅಟೋಕಾರ್ಸ್ ಗ್ರಾಹಕರಿಗೆ ಆಯ್ದ ಕಾರುಗಳ ಮೇಲೆ ವಿಶೇಷ ದರ ಕಡಿತ ಯೋಜನೆ ಘೋಷಣೆ ಮಾಡಿದ್ದು, ವರ್ಷಾಂತ್ಯದ ರಿಯಾಯಿತಿಯು ಸೀಮಿತ ಅವಧಿಗೆ ಮಾತ್ರ ಇದೆಯೆಂದು ಸಂಸ್ಥೆ ಹೇಳಿ ಕೊಂಡಿದೆ.ಗ್ರಾಹಕರಿಗೆ ಕೊಡುಗೆಗಳನ್ನೂ ಪಡೆಯಲು ಕೆಲ ದಿನಗಳು ಮಾತ್ರ ಲಭ್ಯವಿರುತ್ತದೆ.
ಏಪ್ರಿಲ್ ಆರಂಭದಲ್ಲೇ ನೆಕ್ಸಾ ಕಾರುಗಳ ಬೆಲೆ ಏರಿಕೆಯ ಮುನ್ನ ಈ ಕೊಡುಗೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು ಹಾಗೂ ಕಾರು ಪರಿಶೀಲನೆ ಮತ್ತು ಎಕ್ಸ್ಚೇಂಜ್ ಗೆ ಹೆಚ್ಚಿನ ಬೆಲೆಯ ಅವಕಾಶವಿದೆ.
ಗ್ರ್ಯಾಂಡ್ ವಿಟಾರ 82 ಸಾವಿರ ರೂ., ಬೆಲೆನೋ 62 ಸಾವಿರ ರೂ., ಇಗ್ನೀಸ್ 67 ಸಾವಿರ ರೂ., ಪ್ರಾಂಕ್ಸ್ 75 ಸಾವಿರ ರೂ ತನಕ ದರ ಕಡಿತ ಪಡೆಯುವ ಅಮೋಘ ಅವಕಾಶ ಕಲ್ಪಿಸಲಾಗಿದೆ.
ಕೆವೈಸಿ ದಾಖಲೆ ತಂದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲದ ವ್ಯವಸ್ಥೆ ಕಲ್ಪಿಸಲಾಗುವುದು.
ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚಿನ ಲಾಭವಾಗಲಿದೆ.
ಜಿಎಸ್ಟಿ ಲಾಭವೂ ಸಿಗಲಿದೆ.ಹೆಚ್ಚಿನ ಮಾಹಿತಿಗಾಗಿ 9620583030,9739793030 ಸಂಪರ್ಕಿಸುವಂತೆ ಸಂಸ್ಥೆಯು ಪ್ರಕಟಣೆ ತಿಳಿಸಿದೆ.