ಗುರುವಾಯನಕೆರೆ: ಇಲ್ಲಿನ ಕೋಡಿ ನಿವಾಸಿ ದಿ.ದರ್ಣಪ್ಪ ಸಪಲ್ಯರ ಪತ್ನಿ ಕಮಲಾ ಸಪಲ್ದಿ(82ವ) ಇಂದು ಸಂಜೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ತನ್ನ ಮಗ ಕೋಡಿ ರವಿ ಸಪಲ್ಯರವರ ಮನೆಯಲ್ಲಿ ಕೊನೆಯುಸಿರೆಳೆದರು.
ಇವರು ಮಕ್ಕಳಾದ ಕುಸುಮಾವತಿ ಪೆರೊಡಿತ್ತಾಯ ಕಟ್ಟೆ, ಗೀತಾ ಪಣೇಜಾಲ್, ರಮೇಶ್ ಸಪಲ್ಯ, ರವಿ ಸಪಲ್ಯ, ಗಣೇಶ್ ಸಪಲ್ಯ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.