Site icon Suddi Belthangady

ಓಡಿಲ್ನಾಳ: ಅತ್ತರ ಮಜಲು ನಿವಾಸಿ ಆಗ್ನೇಸ್ ವೇಗಸ್ ನಿಧನ

ಓಡಿಲ್ನಾಳ: ಅತ್ತರ ಮಜಲು ನಿವಾಸಿ ಕೃಷಿಕರಾದ ಆಗ್ನೇಸ್ ವೇಗಸ್ ಮಾ.19ರಂದು ಅಸೌಖ್ಯದಿಂದ ನಿಧನ ಹೊಂದಿದರು.

ಮೃತರು ಪತಿ ವಿಕ್ಟರ್ ವೇಗಸ್ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Exit mobile version