Site icon Suddi Belthangady

ಹತ್ಯಡ್ಕ: ಬೂತ್ ಸಂಖ್ಯೆ-216ರ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಮಹಿಳಾ ಸಂಚಾಲಕರ ಆಯ್ಕೆ

ಹತ್ಯಡ್ಕ: ಬೂತ್ ಸಂಖ್ಯೆ 216 ಇದರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾಗಿ ಪ್ರೇಮಚಂದ್ರ.ಎಸ್ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಗೌಡ ಆಯ್ಕೆ. ಹಾಗೂ ಬೂತ್ ಸಂಖ್ಯೆ 216ರ ಬಿಜೆಪಿ ಮಹಿಳಾ ಸಂಚಾಲಕಿಯಾಗಿ ತುಂಬೆತಡ್ಕ ನಿವಾಸಿ ಸುಜಾತಾ.ಎಸ್ ಇವರು ಆಯ್ಕೆಯಾಗಿರುತ್ತಾರೆ.

ಇವರು ಹಲವಾರು ಕಾರ್ಯಕ್ರಮದಲ್ಲಿ ಉತ್ತಮ ಸಂಘಟಕಿಯಾಗಿ ಗುರುತಿಸಿಕೊಂಡಿದ್ದು ಇವರ ಸೇವಾಕಾರ್ಯವನ್ನು ಗುರುತಿಸಿ ಪಕ್ಷ ಮಹಿಳಾ ಸಂಚಾಲಕಿಯಾಗಿ ಆಯ್ಕೆಗೊಳಿಸಿದೆ.

Exit mobile version