Site icon Suddi Belthangady

ಕೊಕ್ರಾಡಿ: ಕೊಂಡಂಗೆ ಗುತ್ತು ಮನೆಯ ನೀಲಮ್ಮ ಹೆಗ್ಗಡ್ತಿ ನಿಧನ

ಕೊಕ್ರಾಡಿ: ಕೊಂಡಂಗೆ ಗುತ್ತು ಮನೆಯ ನೀಲಮ್ಮ ಹೆಗ್ಗಡ್ತಿ (89 ವರ್ಷ) ಮಾ.19 ರಂದು ನಿಧನರಾದರು.

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸೇರಿದಂತೆ ಇಬ್ಬರು ಪುತ್ರರು, ನಾಲ್ಕು ಮಂದಿ ಪುತ್ರಿಯರು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version