Site icon Suddi Belthangady

ಗರ್ಡಾಡಿ: ಬಿಜೆಪಿ ಶಕ್ತಿ ಕೇಂದ್ರದ ನೂತನ ಬೂತ್ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

ಗರ್ಡಾಡಿ: ಭಾರತೀಯ ಜನತಾ ಪಾರ್ಟಿಯ ಗರ್ಡಾಡಿ ಶಕ್ತಿ ಕೇಂದ್ರದ ನೂತನ ಬೂತ್‌ ಸಮಿತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ ಮಾ.15ರಂದು ನಡೆಯಿತು.

ಗರ್ಡಾಡಿ ಬೂತ್ ಸಂಖ್ಯೆ 123ರ ಅಧ್ಯಕ್ಷರಾಗಿ ಲಿವರ್ಸನ್( ದಿನೇಶ್‌), ಕಾರ್ಯದರ್ಶಿಯಾಗಿ ಯಾದವ ಕೋಟ್ಯಾನ್‌, ಗರ್ಡಾಡಿ ಬೂತ್‌ ಸಂಖ್ಯೆ 124ರ ಅಧ್ಯಕ್ಷರಾಗಿ ಶೈಲೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಪ್ರವೀಣ ಪೂಜಾರಿ ಕೋಡಿಯೇಲು, ಗರ್ಡಾಡಿ ಬೂತ್ ಸಂಖ್ಯೆ 125 ರ ಅಧ್ಯಕ್ಷರಾಗಿ ರಂಜಿತ್‌ ಶೆಟ್ಟಿ, ಕಾರ್ಯದರ್ಶಿಯಾಗಿ ರೋಹಿತ್ ಗೌಡ ಆಯ್ಕೆಯಾದರು.

Exit mobile version