ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಮಾ.12ರಂದು ಅಯೋದ್ಯೆ ಶ್ರೀ ರಾಮ ದೇವರ ದರ್ಶನ ಪಡೆದು ಬಳಿಕ ತಮಸಾ ನದಿ ಸಮೀಪದಲ್ಲಿರುವ ಚಕ್ರವರ್ತಿ ದಶರಥ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು.
ಬ್ರಹ್ಮಾನಂದ ಶ್ರೀಗಳು ಅಯೋದ್ಯೆ ದಶರಥ ಸಮಾಧಿ ಭೇಟಿ
