Site icon Suddi Belthangady

ಉಜಿರೆ: ಬದ್ರಿಯಾ ಜುಮ್ಮಾ ಮಸೀದಿಯ ನೂತನ ಆಡಳಿತ ಕಮಿಟಿ ಪದಾಧಿಕಾರಿಗಳ ರಚನೆ: ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಹಿಮಾನ್, ಪ್ರದಾನ ಕಾರ್ಯದರ್ಶಿಯಾಗಿ ನಝೀರ್ ಎ.ಎಮ್ ಆಯ್ಕೆ

ಉಜಿರೆ: ಬದ್ರಿಯಾ ಜುಮ್ಮಾ ಮಸೀದಿ ಸಭಾಭವನದಲ್ಲಿ ಮಾ.8.ರಂದು 2024-2027ರ 3 ವರ್ಷ ಅವಧಿಯ ನೂತನ ಆಡಳಿತ ಕಮಿಟಿ ಪದಾಧಿಕಾರಿಗಳನ್ನು ಬಿ.ಎಮ್.ಹಮೀದ್ ಹಾಗೂ ಬಹು ಮಾನ್ಯರಾದ ಸೈಯದ್ ಇಸ್ಮಾಯಿಲ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಹಿಮಾನ್, ಪ್ರದಾನ ಕಾರ್ಯದರ್ಶಿಯಾಗಿ ನಝೀರ್ ಎ.ಎಮ್, ಗೌರವಾಧ್ಯಕ್ಷರಾಗಿ ಎಸ್.ಎಮ್.ಕೋಯ ತಂಗಳ್, ಉಪಾಧ್ಯಕ್ಷರಾಗಿ ಅಕ್ಮಲ್, ಜೊತೆ ಕಾರ್ಯದರ್ಶಿಯಾಗಿ ಬಶೀರ್ ಆಪ್ನಿ, ಕೋಶಾಧಿಕಾರಿಯಾಗಿ ಖಾಲಿದ್ ಯು.ಎ ಆಯ್ಕೆಯಾದರು.

Exit mobile version