Site icon Suddi Belthangady

ಕಣಿಯೂರು: ಮಲೆಂಗಲ್ಲು ನಿವಾಸಿ ನಾರಾಯಣ ಶೆಟ್ಟಿ ನಿಧನ

ಕಣಿಯೂರು: ಕಣಿಯೂರು ಗ್ರಾಮದ ಮಲೆಂಗಲ್ಲು ನಿವಾಸಿ (80 ವರ್ಷ) ನಾರಾಯಣ ಶೆಟ್ಟಿ ಮಲೆಂಗಲ್ಲು ಇವರು ಮಾ.11ರಂದು ನಿಧನ ಹೊಂದಿದರು.

ಇವರು ಕೃಷಿಕರಾಗಿದ್ದು, ಪತ್ನಿ ದೇವಕಿ, ಮಕ್ಕಳಾದ ರವಿಚಂದ್ರ ಶೆಟ್ಟಿ, ಪ್ರೇಮನಾಥ ಶೆಟ್ಟಿ, ಶಿವಕುಮಾರ್ ಶೆಟ್ಟಿ, ಹರ್ಷ ಶೆಟ್ಟಿ, ಗೀತಾ ಶೆಟ್ಟಿ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.

Exit mobile version