Site icon Suddi Belthangady

ನಿಡ್ಲೆ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪ‌ರ್ ಪಲ್ಟಿ

ನಿಡ್ಲೆ: ನಿಡ್ಲೆ ತಲೇಕಿ ತಿರುವು ಬಳಿ ಜಲ್ಲಿ ತುಂಬಿದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಮಾ.9ರಂದು ನಡೆದಿದೆ.

ಪ್ರಾಣಾಪಾಯದಿಂದ ಚಾಲಕನು ಪಾರಾಗಿದ್ದಾರೆ.

Exit mobile version