Site icon Suddi Belthangady

ಬಳಂಜ: ಎಲ್ಯೊಟ್ಟು ನಿವಾಸಿ ಸೋಮನಾಥ ಪೂಜಾರಿ ನಿಧನ

ಬಳಂಜ: ಎಲ್ಯೊಟ್ಟು ಮನೆ ಸೋಮನಾಥ ಪೂಜಾರಿ(58ವ) ಇಂದು ಮಾ.7ರಂದು ಬೆಳಿಗ್ಗೆ ನಿಧನರಾದರು.

ಅಲ್ಪ ಕಾಲದ ಆಸೌಖ್ಯದಿಂದ ಬಳಲುತ್ತಿದ್ದ ಸೋಮನಾಥರವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಮೃತರು ಪತ್ನಿ ಮೋಹಿನಿ, ಮಕ್ಕಳಾದ ಜತಿನ್ ಮತ್ತು ಜಿತೇಶ್, ಸಹೋದರ ಸಹೋದರಿಯರನ್ನು ಅಗಲಿದ್ದಾರೆ.

Exit mobile version