Site icon Suddi Belthangady

ಇಂದಬೆಟ್ಟು ದೇವನಾರಿ ನಿವಾಸಿ ಪ್ರೇಮ ನಿಧನ

ಇಂದಬೆಟ್ಟು: ದೇವನಾರಿ ನಿವಾಸಿ ಪ್ರೇಮ(47ವ) ರಕ್ತದೋತ್ತಡ ಕಡಿಮೆ ಆಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ಗಂಡ ತನಿಯಪ್ಪ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version