Site icon Suddi Belthangady

ಉಜಿರೆ ಎಸ್.ಡಿ.ಎಂ(ಸಿ.ಬಿ.ಎಸ್.ಇ) ಆಂ.ಮಾ.ಶಾಲೆಯಲ್ಲಿ ಚಿಂತನಾ ದಿನಾಚರಣೆ

ಉಜಿರೆ: ಫೆ.22ರಂದು ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಚಿಂತನಾ ದಿನಾಚರಣೆ ಆಚರಿಸಲಾಯಿತು.

ಸ್ಕೌಟ್-ಗೈಡ್ ಕಬ್- ಬುಲ್ ವಿದ್ಯಾರ್ಥಿಗಳು ಸರ್ವ ಧರ್ಮ ಪ್ರಾರ್ಥನೆ ನಡೆಸಿದರು.ಗೈಡ್ ವಿದ್ಯಾರ್ಥಿನಿ ಪ್ರತಿಕಾ.ಎಸ್ ಚಿಂತನಾ ದಿನಾಚರಣೆಯ ಮಹತ್ವವನ್ನು ಹೇಳಿದಳು.ದ್ವಿತೀಯ ಸೋಪಾನ ಮತ್ತು ಚರಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಬ್ಯಾಡ್ಜ್ ಪ್ರಭಾರ ನೀಡಲಾಯಿತು.

ವಿದ್ಯಾರ್ಥಿ ತೇಜಸ್ ಕಾರ್ಯಕ್ರಮ ನಿರೂಪಿಸಿದರು.

Exit mobile version