Site icon Suddi Belthangady

ಮಚ್ಚಿನ: ಪೆರ್ನಡ್ಕ ದೇವರಗುಂಡಿ ನಿವಾಸಿ ದುಗ್ಗಪ್ಪ ಮೂಲ್ಯ ನಿಧನ

ಮಚ್ಚಿನ: ಗ್ರಾಮದ ಪೆರ್ನಡ್ಕ ದೇವರಗುಂಡಿ ಅಂಗಡಿ ಮಾಲೀಕರಾದ ದುಗ್ಗಪ್ಪ ಮೂಲ್ಯ (40ವ) ಅಸೌಖ್ಯದಿಂದ ಇಂದು(ಫೆ.22ರಂದು) ನಿಧನರಾದರು.

ಇವರು ಅಂಗವಿಕಲರಾಗಿದ್ದು ಸ್ವತ ಅಂಗಡಿ ನಡೆಸುತ್ತಿದ್ದರು.ಇವರು ಹಲವಾರು ಜನರ ಪ್ರೀತಿಗೆ ಪಾತ್ರರಾಗಿದ್ದರು.

ಪತ್ನಿ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ.

Exit mobile version