Site icon Suddi Belthangady

ಕರಾಟೆ ಪಟುಗಳ ಹಳದಿ ಬೆಲ್ಟ್ ಪರೀಕ್ಷೆ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿ.ಬಿ.ಎಸ್‌.ಇ ಶಾಲೆಯ 35 ವಿದ್ಯಾರ್ಥಿಗಳು ತೇರ್ಗಡೆ

ಮಚ್ಚಿನ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ ಶಾಲೆಯ ಕರಾಟೆ ಪಟುಗಳ ಹಳದಿ ಬೆಲ್ಟ್ ಪರೀಕ್ಷೆಯು ಫೆ.17 ರಂದು ನಡೆಯಿತು.

ಕೊಯೇಶಿ ಶಾಜು ಮುಲಾವನ ಮುಖ್ಯ ಶಿಕ್ಷಕರು ಮಾತಾ ಶೋಟೋಕಾನ್‌ ಕರಾಟೆ ಇಂಡಿಯಾ ಇವರು ನಡೆಸಿದ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳು ತೇರ್ಗಡೆಯಾಗಿ ಹಳದಿ ಬೆಲ್ಟ್ ಪಡೆದಿರುತ್ತಾರೆ.

ಕರಾಟೆ ಶಿಕ್ಷಕರಾದ ಅಶೋಕ ಆಚಾರ್ಯ, ಪ್ರಾಂಶುಪಾಲರಾದ ಡಾ| ವರ್ಷಾ ರೆಡ್ಡಿ ಮತ್ತು ಮುಖ್ಯ ಶಿಕ್ಷಕಿ ಶಭಿತಾ ರೆಡ್ಡಿ ಉಪಸ್ಥಿತರಿದ್ದರು.

Exit mobile version