ನಾವರ ದೇವಸ್ಥಾನದ ಹಿಂದುಗಡೆ ರಬ್ಬರ್ ತೋಟಕ್ಕೆ ಬೆಂಕಿ ಹತ್ತಿದೆ ಘಟನೆ ನಡೆದಿದೆ.
ವಿದ್ಯುತ್ ತಂತಿ ಕಂಬಕ್ಕೆ ಟಿಪ್ಪರ್ ಜೆಸಿಬಿ ಡಿಕ್ಕಿ ಹೊಡೆದ ಕಾರಣ ವಿದ್ಯುತ್ ಕಂಬ ತುಂಡಾಗಿ ಪ್ರವಹಿಸಿದ ಕರೆಂಟ್ ನಿಂದ ಬೆಂಕಿ ಹತ್ತಿಕೊಂಡಿದೆ.
ಸ್ಥಳಕ್ಕೆ ಆಗ್ನಿ ಶಾಮಕದವರು ಆಗಮಿಸಿ ಬೆಂಕಿ ನಂದಿಸುವ ಕೆಲಸದಲ್ಲಿ ನಿರತರಾದರು.