Site icon Suddi Belthangady

ಧರ್ಮಸ್ಥಳ ಅಪರಿಚಿತ ಗಂಡಸಿನ ಶವ ಪತ್ತೆ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪರಿಚಿತ ವ್ಯಕ್ತಿಯ ಸರಿಸುಮಾರು 50 ರಿಂದ 60 ವರ್ಷ ಪ್ರಾಯದ ಗಂಡಸಿನ ಶವ ಪತ್ತೆಯಾಗಿದೆ.

ಇವರು ಬಿಳಿ ಬಣ್ಣದ ಬನಿಯನ್, ಬೆಳ್ಳಿ ಉಂಗುರ, ಬೂದು ಬಣ್ಣದ ಚಡ್ಡಿ, 5.6 ಅಡಿ ಎತ್ತರ ಇರುವ ಕೋಲು, ಮುಖ ಬಿಳಿ ಗಡ್ಡ, ಸಾಧಾರಣ ಮೈಗಟ್ಟು ಹೊಂದಿರುವ ಸದ್ರಿ ವ್ಯಕ್ತಿಯ ವಾರಸುದಾರರು ಸಂಬಂಧಿಕರು ಇದ್ದರೆ ತಕ್ಷಣ ಧರ್ಮಸ್ಥಳ ಠಾಣೆಗೆ ತಿಳಿಸಿ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

Exit mobile version