ಕನ್ಯಾಡಿ-1 ಗ್ರಾಮದ ಪ್ರಗತಿಪರ ಕೃಷಿಕ ಪಾದೆ ಗಂಗಯ್ಯ ಗೌಡ (65ವ) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಫೆ.19ರಂದು ನಿಧನರಾದರು.
ಮೃತರು ಪತ್ನಿ ಪೂವಕ್ಕ, ಮಕ್ಕಳಾದ ಬಾಲಕೃಷ್ಣ, ಯಾದವ ಗೌಡ, ಪ್ರದೀಪ್ ಹಾಗೂ ಸೊಸೆಯಂದಿರನ್ನು ಅಗಲಿದ್ದಾರೆ.