Site icon Suddi Belthangady

ಸಾಲುಮರ: ನೀರಿನ ಟ್ಯಾಂಕರ್-ಬೈಕ್ ನಡುವೆ ಅಪಘಾತ

ಮಡಂತ್ಯಾರು: ಮಡಂತ್ಯಾರು-ಉಪ್ಪಿನಂಗಡಿ ರಸ್ತೆಯ ಸಾಲುಮರ ಎಂಬಲ್ಲಿ ನೀರಿನ ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ನೀರಿನ ಟ್ಯಾಂಕ್ ವಾಹನ ಬಂಗೇರಕಟ್ಟೆಯಿಂದ ಮಡಂತ್ಯಾರು ರಸ್ತೆಯ ಕಾಮಗಾರಿಗೆ ನೀರು ಹುತ್ತೊಯ್ತಿದ್ದು ಹಾಗೂ ಮಡಂತ್ಯಾರ್ ನಿಂದ ಕಲ್ಲೇರಿ ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ.

Exit mobile version