Site icon Suddi Belthangady

ಕಣಿಯೂರು: ರಾಜೀವಿ ಶೆಟ್ಟಿ ಬಳ್ಳಿದ್ದಡ್ಡ ನಿಧನ

ಕಣಿಯೂರು ಇಲ್ಲಿಯ ಬಳ್ಳಿದ್ದಡ್ಡ ನಿವಾಸಿ ಸಂಜೀವ ಶೆಟ್ಟಿ ಯವರ ಪತ್ನಿ ರಾಜೀವ ಶೆಟ್ಟಿ (65 ವ) ಪೆ.15 ರಂದು ನಿಧನರಾದರು.

ಮೃತರು ಪತಿ ಸಂಜೀವ ಶೆಟ್ಟಿ, ಮಕ್ಕಳಾದ ಶೇಖರ ಶೆಟ್ಟಿ, ಆನಂದ ಶೆಟ್ಟಿ, ಮಗಳು ಬೇಬಿ ಶೆಟ್ಟಿ ಸೇರಿದಂತೆ ಬಂಧು ಮಿತ್ರಾದಿಗಳನ್ನು ಅಗಲಿದ್ದಾರೆ.

Exit mobile version