Site icon Suddi Belthangady

ಬಂದಾರಿನಲ್ಲಿ ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ

ಬಂದಾರು: ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ ತಗುಲಿ, ಲಾರಿ ಸುಟ್ಟು ಹೋಗಿದ್ದು, ಅಗ್ನಿ ಶಾಮಕ ದಳದವರಿಂದ ಬೆಂಕಿ ನಂದಿಸಿ ಹೆಚ್ಚಿನ ಅಪಾಯದಿಂದ ಪಾರಾದ ಘಟನೆ ಬಂದಾರು ಶಾಲಾ ಸಮೀಪ ಸಂಭವಿಸಿದೆ.

Exit mobile version