Site icon Suddi Belthangady

ಕನ್ಯಾಡಿ: ಕುಂಜಾಣ್ಣ ಗೌಡ ನಿಧನ

ಕನ್ಯಾಡಿ ಗ್ರಾಮದ ಕೈಲಾಜೆ ಪ್ರಗತಿಪರ ಕೃಷಿಕ ಕುಂಜಾಣ್ಣ ಗೌಡ ಅವರು ಫೆ.13ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಅಪ್ಪಿ, ಹಾಗೂ ಓರ್ವ ಪುತ್ರ ಸಂತೋಷ್ ಗೌಡ, ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Exit mobile version