Site icon Suddi Belthangady

ಇಂದಬೆಟ್ಟು: ಸೋಮಯ್ಯದಡ್ಡು ನಿವಾಸಿ ಓಬಯ್ಯ ಗೌಡ ನಿಧನ

ಇಂದಬೆಟ್ಟು ಗ್ರಾಮದ ಸೋಮಯ್ಯದಡ್ಡು ಮನೆ ಹಿರಿಯರಾದ ಓಬಯ್ಯ ಗೌಡ ರವರು ತಮ್ಮ ಸ್ವಗೃಹ ಪಿಲಿಕಜೆ ಮನೆಯಲ್ಲಿ ಅಸೌಖ್ಯದಿಂದ ಇಂದು (ಫೆ.14) ಬೆಳಿಗ್ಗೆ ನಿಧನರಾಗಿದ್ದಾರೆ.

ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Exit mobile version