ಉಜಿರೆ: ಸಮೂಹ ಉಜಿರೆ (ಬೆಳ್ತಂಗಡಿ ತಾಲೂಕಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆ) ಇವರ ಆಶ್ರಯದಲ್ಲಿ ಎಂದೂ ಮರೆಯದ ಹಾಡು ಸುಜಾ ಲಹರಿ ಮೆಲೊಡೀಸ್ ಮೈಸೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಉಜಿರೆ ವನರಂಗದಲ್ಲಿ ಫೆ.7ರಂದು ಸಂಜೆ ಗಂಟೆ 6.00ರಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಫೆ.7: ಸಮೂಹ ಉಜಿರೆ ಇವರ ಆಶ್ರಯದಲ್ಲಿ ಎಂದೂ ಮರೆಯದ ಹಾಡು ಸಂಗೀತ ರಸಮಂಜರಿ ಕಾರ್ಯಕ್ರಮ
