Site icon Suddi Belthangady

ಸುರ್ಯ: ಕಂಗ್ಲಿತ್ತಿಲು ನಿವಾಸಿ ಸುಜಾತ ನಿಧನ

ಸುಯ೯: ಗ್ರಾಮದ ಕಂಗ್ಲಿತ್ತಿಲು ನಿವಾಸಿ ಸುಜಾತ (31ವ) ಫೆ.3ರಂದು ಉಜಿರೆಯ ಎಸ್.ಡಿ.ಎಮ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಗಂಡ ಆನಂದ ಮತ್ತು ಮಗ ಕೃತಿಕ್ ಮತ್ತು ಮಗಳು ಕೃತಿಕಾ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

Exit mobile version