Site icon Suddi Belthangady

ಕುಪ್ಪೆಟ್ಟಿ ರೇಂಜ್ ಗೆ ರ್‍ಯಾಂಕ್ ತಂದುಕೊಟ್ಟ ವಿದ್ಯಾರ್ಥಿಗಳು

ಕುಪ್ಪೆಟ್ಟಿ: ಸುನ್ನೀ ಜಂಯೀಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಕುಪ್ಪೆಟ್ಟಿ ರೇಂಜಿಯ ಬೋವು ಹಯಾತುಲ್ ಇಸ್ಲಾಂ ಮದರಸದ ವಿಧ್ಯಾರ್ಥಿ, ಶರೀಫ್ ಲತೀಫಿ ರಾಯಿಝ ದಂಪತಿಗಳ ಪುತ್ರ ಉಸ್ಮಾನ್ ಮುಹಮ್ಮದ್ ಅನ್ಫಾಸ್ ಪ್ರಥಮ ರ್‍ಯಾಂಕ್ ಪಡೆದಿರುತ್ತಾನೆ.ಹಾಗೂ ಅದೇ ಮದರಸದ ಅದೇ ದಂಪತಿಗಳ ಪುತ್ರಿ ಫಾತಿಮತ್ ಅಲ್ಫಾನ ದ್ವಿತೀಯ ರ್‍ಯಾಂಕ್ ಪಡೆದಿರುತ್ತಾಳೆ.

ಹಾಗೆಯೇ ನೆಕ್ಕಿಲು ನೂರುಲ್ ಹುದಾ ಮದರಸದ ವಿದ್ಯಾರ್ಥಿನಿ ಎನ್ ಎಂ ಶರೀಫ್ ಸಖಾಫಿ ಫಾತಿಮತ್ ಸಲೀಮಾ ದಂಪತಿಗಳ ಪುತ್ರಿ ಫಾತಿಮತ್ ಸಯೀದ ಆರನೇ ರ್‍ಯಾಂಕ್ ಪಡೆದಿರುತ್ತಾಳೆ.

Exit mobile version