Site icon Suddi Belthangady

ಫೆ.04: ನಮ್ಮೂರ ಕನ್ನಡ ಶಾಲೆ, ನಮ್ಮ ಹೆಮ್ಮೆ ಸೇವಾಯಜ್ಞಕ್ಕೆ ಚಾಲನೆ

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಬೆಳ್ತಂಗಡಿ ರೋಟರಿ ಕ್ಲಬ್, ತಾಲೂಕು ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ ನಮ್ಮೂರ ಕನ್ನಡ ಶಾಲೆ, ನಮ್ಮ ಹೆಮ್ಮೆ ಸೇವಾಯಜ್ಞಕ್ಕೆ ಫೆ.4ರಂದು ಉಜಿರೆ ಸ.ಹಿ.ಪ್ರಾ.ಶಾಲೆ ಹಳೆಪೇಟೆಯಲ್ಲಿ ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಚಾಲನೆ ನೀಡಲಿದ್ದಾರೆ.

Exit mobile version