Site icon Suddi Belthangady

ಉಜಿರೆ ಮಣಿಕ್ಕೆ ಬನದ ನೂತನ ಪದಾಧಿಕಾರಿಗಳ ಆಯ್ಕೆ

ಉಜಿರೆ: ಮುಂಡತ್ತೋಡಿ ಮಣಿಕ್ಕೆ ಬನದ ಅಧ್ಯಕ್ಷರಾಗಿ ಚೇತನ್ ಗೌಡ ಮುಂಡತ್ತೋಡಿ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಗೌಡ ಮಾಯಾ ಮತ್ತು ಕೋಶಾಧಿಕಾರಿಯಾಗಿ ಸುಂದರ ಗೌಡ ಕೈಲಾಜೆ ಆಯ್ಕೆಯಾಗಿದ್ದಾರೆ.

Exit mobile version