Site icon Suddi Belthangady

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಸಲಿಂಗಯ್ಯ ಜಿ.ಸುಬ್ರಪುರಮಠ್

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಬಸಲಿಂಗಯ್ಯ ಜಿ.ಸುಬ್ರಪುರಮಠ್ ವರ್ಗಾವಣೆಯಾಗಿದ್ದಾರೆ.

ಚುನಾವಣೆಯ ಸಂದರ್ಭ ಸತ್ಯನಾರಾಯಣ್ ಕಾರ್ಯನಿರ್ವಹಿಸಿ ಆಲ್ದೂರು ವರ್ಗವಾಣೆಯಾಗಿದ್ದ ಬಳಿಕ ಠಾಣೆಯಲ್ಲಿ ಪೊಲೀಸ್ ನೀರಿಕ್ಷಕ ಹುದ್ದೆ ಖಾಲಿ ಇತ್ತು.2011ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರಾಗಿ ಕಾರ್ಯನಿರ್ವಹಿಸಿದ್ದರು.ಇನ್ನು ಮುಂದೆ ಬೆಳ್ತಂಗಡಿ ಪೊಲೀಸ್ ಠಾಣೆ ಮತ್ತು ಸಂಚಾರ ಠಾಣೆ ಇವರು ಸುಪರ್ದಿಗೆ ಒಳಪಡುತ್ತದೆ.

Exit mobile version