ಉಜಿರೆ: ಸಮೂಹ ಉಜಿರೆ (ಬೆಳ್ತಂಗಡಿ ತಾಲೂಕಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಘಟನೆ) ಇವರ ಆಶ್ರಯದಲ್ಲಿ ಉಜಿರೆ ಎಸ್.ಡಿ.ಎಂ.ರಂಗ ತರಬೇತಿ ಕೇಂದ್ರ ಪ್ರಸ್ತುತ ಪಡಿಸುವ ಜ್ಞಾನಪೀಠ ಪ್ರಶಸ್ತಿ ವಿಜೇತ ವರಕವಿ ಡಾ.ದ.ರಾ.ಬೇಂದ್ರೆ ಅವರ ಜೀವನಾಧಾರಿತ ನಾಟಕ “ಬೇಂದ್ರೆ ಅಂದ್ರೆ..?” ಉಜಿರೆ ವನರಂಗದಲ್ಲಿ ಜ.31ರಂದು ಸಂಜೆ ಗಂಟೆ 6.30ರಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜ.31: ಸಮೂಹ ಉಜಿರೆ ಇವರ ಆಶ್ರಯದಲ್ಲಿ ಡಾ.ದ.ರಾ.ಬೇಂದ್ರೆ ಅವರ ಜೀವನಾಧಾರಿತ ನಾಟಕ “ಬೇಂದ್ರೆ ಅಂದ್ರೆ..?”
