Site icon Suddi Belthangady

ಅಯೋಧ್ಯೆ ಶ್ರೀ ರಾಮ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ವೇಣೂರು ಗುಂಡೂರಿ ಕಾವೇರಮ್ಮ ಅಮೃತಧಾರಾ ಗೋಶಾಲೆಗೆ ನವಧಾನ್ಯ ಹಿಂಡಿ ವಿತರಣೆ

ವೇಣೂರು: ಅನನ್ಯ ಫೀಡ್ಸ್ ಹುಬ್ಬಳ್ಳಿ ಹಾಗೂ ಅನನ್ಯ ಫಾರ್ಮ್ ಫುಡ್ ಪಾಂಡವರಕಲ್ಲು ಇವರು ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ವೇಣೂರು ಗುಂಡೂರಿ ಕಾವೇರಮ್ಮ ಅಮೃತಧಾರಾ ಗೋಶಾಲೆಗೆ ಸೇವಾ ರೂಪದಲ್ಲಿ 750 ಕೆ.ಜಿ ನವಧಾನ್ಯ ಹಿಂಡಿ ಹಾಗೂ 500 ಕೆ.ಜಿ ನಿಸರ್ಗ ಮೇವು ವನ್ನು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಗೋವಿಂದ ಭಟ್, ಮಹಾಲಿಂಗ ಶರ್ಮ ಸಜಂಕಬೆಟ್ಟು, ಹಾಗೂ ಗೋಶಾಲಾ ನಿರ್ವಾಹಕಿ ಗೀತಾ ಉಪಸ್ಥಿತರಿದ್ದರು.

Exit mobile version