ಬೆಳ್ತಂಗಡಿ: ಸೆ.12ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರಿಂದ ಉತ್ತಮ ತಳಿ ಸಂರಕ್ಷಕ ಪ್ರಶಸ್ತಿಗೆ ಭಾಜನರಾದ ಬಂಗಾಡಿಯ ಅಮೈ ದೇವರಾವ್ ಇವರನ್ನು ಮಣಿಪಾಲದ ಕೆಎಂಸಿ ಗ್ರೀಸ್ ನಲ್ಲಿ ಶುಕ್ರವಾರ ನಡೆದ ಹೊಸ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಣಿಪಾಲ ಸಂಸ್ಥೆಗಳ ವತಿಯಿಂದ ಜ.19ರಂದು ಸನ್ಮಾನಿಸಲಾಯಿತು.
ಉತ್ತಮ ತಳಿ ಸಂರಕ್ಷಕ ಪ್ರಶಸ್ತಿಗೆ ಭಾಜನರಾದ ಬಿ.ಕೆ.ದೇವರಾವ್ ರವರಿಗೆ ಸನ್ಮಾನ
