Site icon Suddi Belthangady

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

ಉಜಿರೆ: ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಯು ಭಾರತಿದಾಸ್ ಯುನಿವರ್ಸಿಟಿ ತಮಿಳುನಾಡಿನ ತಿರುಚಿರಪಲ್ಲಿಯಲ್ಲಿ ಜ.26 ರಿಂದ ಜ.29ರ ವರೆಗೆ ನಡೆಯಲಿದೆ.

ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳಾದ ಶೇಕ್ ಮಹಮ್ಮದ್ ಇರ್ಫಾನ್, ಸುಪ್ರೀತ್ ಜೈನ್, ರಾಹುಲ್ ಜೈನ್ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

Exit mobile version