Site icon Suddi Belthangady

ಅಳದಂಗಡಿ ಸೋಮನಾಥೇಶ್ವರೀ ದೇವಸ್ಥಾನದ ಜಾತ್ರೋತ್ಸವ- ನಮ ಮಾತೆರ್ಲ ಒಂಜೇ ಕಲಾತಂಡದ ಸಕ್ರಿಯ ಸದಸ್ಯ ಗಂಗಾಧರ್ ಮಡಿವಾಳ ಕಂಬಳದಡ್ಡ ರವರಿಗೆ ಸನ್ಮಾನ

ಅಳದಂಗಡಿ ಸೋಮನಾಥೇಶ್ವರೀ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ದೇವರ ರಥೋತ್ಸವ ದಿನದ ಸಭಾ ಕಾರ್ಯಕ್ರಮದಲ್ಲಿ 30 ವರ್ಷಗಳಿಂದ ನಾಟಕ ರಂಗದಲ್ಲಿ ಸೇವೆ ಸಲ್ಲಿಸಿದ ನಮ ಮಾತೆರ್ಲ ಒಂಜೇ ಕಲಾತಂಡದ ಸಕ್ರಿಯ ಸದಸ್ಯ ಗಂಗಾಧರ್ ಮಡಿವಾಳ ಕಂಬಳದಡ್ಡ ಅಳದಂಗಡಿ ಇವರನ್ನು ಗೌರವಿಸಲಾಯಿತು.

Exit mobile version