Site icon Suddi Belthangady

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆಪಾಲೇದುವಿನಲ್ಲಿ ಗ್ರಾಮಸ್ಥರ ಸಂಭ್ರಮ

ಬೆಳ್ತಂಗಡಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪಾಲೇದುವಿನಲ್ಲಿ ಗ್ರಾಮಸ್ಥರು ಒಗ್ಗೂಡಿ ದೀಪ ಬೆಳಗಿ, ಸಿಹಿ ಹಂಚಿ, ಸುಡುಮದ್ದು ಪ್ರದರ್ಶಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

Exit mobile version