Site icon Suddi Belthangady

ಜೇಸಿಐ ಕೊಕ್ಕಡ ಕಪಿಲಾ ಘಟಕದಿಂದ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ.18 ರಂದು ಭೇಟಿಯಾಗಿ ಡಾ| ತುಷಾರಾ ಕುಮಾರಿಯವರ ಸಮ್ಮುಖದಲ್ಲಿ ನೂತನವಾಗಿ ಕರ್ತವ್ಯಕ್ಕೆ ಹಾಜರಾದ ಡಾ| ದೀಪ್ತಿ ಯವರಿಗೆ ಶುಭಾ ಹಾರೈಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ಕೊಕ್ಕಡ ಕಪಿಲ ಘಟಕದ ಅಧ್ಯಕ್ಷ ಜೆಸಿ ಹೆಚ್.ಜಿಎಫ್ ಸಂತೋಷ್‌ ಜೈನ್, ಕಾರ್ಯದರ್ಶಿ ಜೆಸಿ ಅಕ್ಷತ ರೈ, ಹೆಚ್ ಜಿಎಫ್ ಜೋಸೆಫ್ ಪಿರೇರಾ, ಜೆಸಿ ಹೆಚ್ ಜಿಎಫ್‌ ಜೆಸಿಂತಾ ಡಿಸೋಜಾ, ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಅಧ್ಯಕ್ಷ ಜೆಸಿ ಪಿಟಿ ಸೆಬಾಸ್ಟಿನ್, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮೊಕೇಸರರಾದ ಜೆಸಿ ಕೆ ಶ್ರೀಧ‌ರ್ ರಾವ್‌ ಕಾಯಡ ಹಾಗೂ ಸಿಬ್ಬಂದಿ ಪ್ರವೀಣ ರವರು ಉಪಸ್ಥಿತರಿದ್ದರು.

Exit mobile version