Site icon Suddi Belthangady

ಮಚ್ಚಿನ: ಹಿರಿಯ ದೈವ ನರ್ತಕ ಬೊಮ್ಮಣ್ಣ ನಿಧನ

ಮಚ್ಚಿನ ಗ್ರಾಮದ ಹಿರಿಯ ದೈವ ನರ್ತಕ ಬೊಮ್ಮಣ್ಣ (61ವ) ಜ.15ರಂದು ನಿಧನರಾದರು.

ಇವರು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ದೊಂಪದ ಬಲಿ ಹಾಗೂ ಕಂಬಳಕೋರಿ ಸಂದರ್ಭದಲ್ಲಿ ದೈವ ನರ್ತನ ಸೇವೆಯನ್ನು ಮಾಡಿಕೊಂಡಿದ್ದರು.

ಬೆಳ್ತಗಡಿ ತಾಲೂಕು ನರ್ತಕರ ಸಂಘದ ಅಧ್ಯಕ್ಷರಾಗಿದ್ದು, ಇವರು ಊರ ಪರ ಊರ ದೈವಗಳ ನರ್ತನ ಸೇವೆಯನ್ನು ಮಾಡಿಕೊಂಡು ಜನಮೆಚ್ಚಿಗೆ ಪಡೆದುಕೊಂಡಿದ್ದರು.

Exit mobile version