Site icon Suddi Belthangady

ಶಿಶಿಲ: ಕೃಷಿಕ ಆನಂದ ಕೆದಿಲಾಯ ನಿಧನ

ಶಿಶಿಲ: ಇಲ್ಲಿಯ ಪ್ರಸಿದ್ಧ ಜ್ಯೋತಿಷಿ ದಿ। ಸೀತಾರಾಮ ಕೆದಿಲಾಯ ರವರ ಪುತ್ರ ಕೃಷಿಕ ಆನಂದ ಕೆದಿಲ್ಲಾಯ(60ವ.) ರವರು ಜ.13 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಉಷಾ, ಓರ್ವ ಪುತ್ರ ಸುದರ್ಶನ, ಓರ್ವ ಪುತ್ರಿ ಸುಮನ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version