Site icon Suddi Belthangady

ಪಾಂಡವರಕಲ್ಲು ಬ್ರಹ್ಮ ಬೈದರ್ಕಳ ಗರಡಿಯ ಕೊಡಿಮರಕ್ಕೆ ಪಾಲೇದುವಿನಲ್ಲಿ ಸ್ವಾಗತ

ಪಾಲೇದು: ಪಾಂಡವರಕಲ್ಲು ಬ್ರಹ್ಮ ಬೈದರ್ಕಳ ಗರಡಿಯ ಕೊಡಿಮರಕ್ಕೆ ಪಾಲೇದುವಿನಲ್ಲಿ ಪುಷ್ಪರ್ಚನೆ ಮಾಡುವ ಮೂಲಕ ಸ್ವಾಗತ ಜ.10ರಂದು ಪಾಲೇದುವಿನಲ್ಲಿ ನಡೆಯಿತು.

ಪಾಲೇದು ಸಮೀಪದ ಬಿಜಿಲ ಎಂಬಲ್ಲಿನಿಂದ ಕೊಡಿಮರ ಸಾಗಿಬಂದು ಪಾಲೇದು, ಲಿಂಗಸ್ಥಳ, ಕರ್ಲ, ಕಜೆಕಾರು ಮಾರ್ಗವಾಗಿ ಪಾಂಡವರಕಲ್ಲು ಗರಡಿಗೆ ಸಾಗಿತು.

Exit mobile version