Site icon Suddi Belthangady

ವೇಣೂರಿನ ಜೇಷ್ಠ ಜೈನ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

ವೇಣೂರಿನ ವಿಜಯ ಜೀನೇಂದ್ರ ಜೈನ್ ರವರ ಪುತ್ರಿ ಜೇಷ್ಠ ಜೈನ್ ನವೆಂಬರ್ ನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

Exit mobile version