ಬೆಳ್ತಂಗಡಿ: ಸುದ್ದಿ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸರಗೊಂಡ ಜಯರಾಮ ಆಚಾರ್ಯ ನಾರಾವಿ ಅವರ ಕರುಣಾಜನಕ ಪರಿಸ್ಥಿತಿಗೆ ಮರುಗಿದ ಹರಿಣಿ ಕರುಣಾಕರ ಪೂಜಾರಿ ಮರೋಡಿ ಅವರು ನಾರಾವಿ ಗ್ರಾಮ ಪಂಚಾಯತ್ ಸದಸ್ಯೆ ಯಶೋದಾ ಕುತ್ಲುರು ಅವರ ಮೂಲಕ ಸುಮಾರು 16,000 ಮೌಲ್ಯದ ಹಾಸ್ಪಿಟಲ್ ಬೆಡ್ ಅನ್ನು ಹಸ್ತಾಂತರ ಮಾಡಿದರು.
ಸುದ್ದಿ ಫಲ ಶ್ರುತಿ: ನಾರಾವಿಯ ಜಯವರ್ಮ ಆಚಾರ್ಯ ಅವರಿಗೆ ಹಾಸ್ಪಿಟಲ್ ಬೆಡ್ ಹಸ್ತಾಂತರ
