Site icon Suddi Belthangady

ಕುದ್ಯಾಡಿ ಶೈಲಜಾ ಗೋರೆ ನಿಧನ

ಸುಲ್ಕೇರಿ ಗ್ರಾಮದ ಕುದ್ಯಾಡಿ ಮಹಾದೇವ ಗೋರೆ ಇವರ ಪತ್ನಿ ಶೈಲಜಾ ಗೋರೆ(72ವರ್ಷ )ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜ.5 ರಂದು ನಿಧನ ಹೊಂದಿದರು.

ಮೃತರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Exit mobile version